11ರ ಹರೆಯದ ಬಾಲಕನ ಬದುಕಿನ ಸುತ್ತ ನಡೆಯುವ ಕಥೆ ಇರುವ #ಮಿಥ್ಯ ಫಸ್ಟ್ ಲುಕ್ ಪೋಸ್ಟರ್ ನಿಮಗಾಗಿ 🤗nnರಕ್ಷಿತ್ ಶೆಟ್ಟಿ ಮತ್ತೆ ಹೊಸಬರಿಗೆ ಅವಕಾಶ ಕೊಟ್ಟಿದಾರೆ. ಮಿಥ್ಯ Pure Content Based ಸಿನಿಮಾ 👌nn#NAMCINEMA #MITHYA #ParamvahPictures #Rakshitshetty #parmavahstudios #creativeguyz #meravanigemovies
About :
Description:
We are the supporters / promoters of good kannada cinemas, watch out for exclusive news, updates, reviews and Live Report of Kannada Movies ಕನಸೆಲ್ಲ ನನಸಾಯ್ತು, ಮುಗಿಲೆತ್ತರಕ್ಕೆ ಕನ್ನಡ ಸಿನಿಮಾ ಬೆಳೆದಾಯ್ತು, ಎಲ್ಲೆಲ್ಲೂ ಕನ್ನಡವೇ ಕಂಡಾಯ್ತು.....
moreContact:
Other Information
Categories:
News & Media WebsiteWebsite:
http://www.namcinema.comParking:
Parking available ,Street parking ,Valet parkingFeatured Articles:
ಮೇಡ್ ಇನ್ ಬೆಂಗಳೂರು ಚಿತ್ರದ "ಬನ್ನಿರಿ ಬೆಂಗ್ಳೂರಿಗೆಲ್ಲ ನಮ್ಮ ಕಂಪನಿ ಕಟ್ಟುವ" ಹಾಡು ಸಿನಿಮಾ ಹಾಡುಗಳ ಎಲ್ಲಾ ಸಿದ್ಧ ಸೂತ್ರಗಳನ್ನು ಬದಿಗೊತ್ತಿ ಹೊಸದಾಗಿ ರೂಪುಗೊಂಡಿದೆ. ಚಿತ್ರದ ವಿಶೇಷತೆಗೆ ಹಿಡಿದ ಕನ್ನಡಿ ಈ ಹಾಡು 🤗nnFull Song👉https://youtu.be/G7C7oQG5Qtsnn#NamCinema #Madeinbengaluruposter n#MadeInBengaluru #MIB #ComingSoon #Startup #meravanigemovies #anantnagsir #kannadamovie #bengaluru #nammabengaluru #support #kannadalove #filmycuts #software #engineering
ಡಾಲಿ ಧನಂಜಯ, ರಚಿತಾ ರಾಮ್, ಸುಹಾಸಿನಿ, ಶೋಭರಾಜ್, ಯಶಾ ಶಿವಕುಮಾರ್, ಅಚ್ಯುತ್ ಕುಮಾರ್ ನಟನೆಯ 'ಮಾನ್ಸೂನ್ ರಾಗ' ಸಿನಿಮಾ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಟ್ರೈಲರ್ ಗೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದೆ. 80% ಸಿನಿಮಾ ಮಳೆಯಲ್ಲಿ ಶೂಟಿಂಗ್ ಮಾಡಲಾಗಿದೆ. ಅಂದಹಾಗೆ ಇದು ತೀವ್ರವಾದ ಭಾವನೆಗಳಿರೋ ಮ್ಯೂಸಿಕಲ್ ಸಿನಿಮಾ 🧡nnTrailer👉 https://youtu.be/iCDBgw4NM8Unn#namcinema #MonsoonRaaga #MonsoonRaagaTrailer #dhananjaya #rachitaram #yashashivakumar #anoopseelin #vikhyathchitra #achyuthkumar #august19th
ಮನಮಿಡಿಯುವ ಚಿತ್ರಗಳ ಹೆಸರಾಂತ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದ Intense Love Story "ಲವ್ 360" ಚಿತ್ರ ನೋಡಲು ನಿಮಗಿರುವ ಆಸಕ್ತಿಯನ್ನು BookMyShow ಆಪ್ ನಲ್ಲಿ ತೋರಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸಿ 😊nnLink👉 https://in.bookmyshow.com/bengaluru/movies/love-360-kannada/ET00332527nn#NamCinema #Love360 #Shashank #love360onaug19 #bookmyshow #showyourinterest #Meravanigemovies
ಇದೇ ಆಗಸ್ಟ್ 26ಕ್ಕೆ ರಿಲೀಸ್ ಆಗ್ತಿರೋ ಧೀರೆನ್ ರಾಮ್ ಕುಮಾರ್ ಚೊಚ್ಚಲ ಸಿನಿಮಾ "ಶಿವ 143" ಹೀರೋ 'ಶಿವ' ಪಾತ್ರ ಪರಿಚಯದ ವಿಡಿಯೋ ನಮ್ಮ ಅಶ್ವಿನಿ ಮೇಡಂ ಅದೃಷ್ಟ ಹಸ್ತದಿಂದ ನಾಳೆ ಬೆಳಗ್ಗೆ 11:00ಕ್ಕೆ ಬಿಡುಗಡೆ ಆಗಲಿದೆ 🤗nn#NamCinema #Shiva143onAug26 #Shiva143 #HeroIntro #Shiva #Mass #PsychoLover
ಅರೆ ಏನಾಗಿದೆ ನಂಗೆ ಏನಾಗಿದೆnನನ್ನ ನಾಳೆಗಳು ನೀನೇ ಬೇಕಂತಿದೆ nಏನೂ ಬೇಕಿಲ್ಲ, ನೀನೇ ಸಾಕಲ್ಲ ಅನ್ನೋ ಸಮಾಚಾರಕೆ nಯಾಕೆ ಹೀಗೆಲ್ಲ ನಂಗೆ ಗೊತ್ತಿಲ್ಲ ನಿಂದೇ ಚಟಪಡಿಕೆ... nnಮನಸೆಲ್ಲಾ ನೀನೇ ಮನಸೆಲ್ಲಾ.. nಇಂಗೆಂದು ಎಂದೂ ಆಗಿಲ್ಲ.. ❤️nnA Blissful Romantic song of the year '#ManasellaNeene' is 𝐎𝐔𝐓 𝐍𝐎𝐖 🌟nnWatch 'ಮನಸೆಲ್ಲಾ ನೀನೆ ಮನಸೆಲ್ಲಾ' lyrical video song now on #MrtMusic YouTube Channel.nn🔗https://youtu.be/UKhggNeVnF4nn#NamCinema #Luckyman #DrPuneethRajkumar #AshwiniPuneethRajkumar #ParsaPictures #NagendraPrasad #Darlingkrishna #sangeethaSringeri #RoshniPrakash #SundarKamaraj #V2Vijay&Vicky #SanjithHegde #KRGconnects
ಮನಸೆಲ್ಲಾ ನೀನೇ ಮನಸೆಲ್ಲಾ, ಹೀಗೆಂದು ಎಂದೂ ಆಗಿಲ್ಲ.. ಡಾರ್ಲಿಂಗ್ ಕೃಷ್ಣ - ಸಂಗೀತ ಶೃಂಗೇರಿ ಅಭಿನಯದ "ಲಕ್ಕಿಮ್ಯಾನ್" ಚಿತ್ರದ, ಸಂಜಿತ್ ಹೆಗ್ಡೆ ಹಾಡಿರುವ ಈ ಹಾಡು ಕೇಳಿದ ಕೊಡಲೇ ಇಷ್ಟವಾಗುವುದು 👏nnA Blissful Romantic of the year '#ManasellaNeene' is 𝐎𝐔𝐓 𝐍𝐎𝐖 ❤️nnWatch 'ಮನಸೆಲ್ಲಾ ನೀನೆ ಮನಸೆಲ್ಲಾ' lyrical video song now on @OfficialMrtMusic YouTube Channel.nn👉🔗https://youtu.be/UKhggNeVnF4nn#NamCinema #DrPuneethRajkumar #AshwiniPuneethRajkumar #ParsaPictures #NagendraPrasad #Darlingkrishna #sangeethaSringeri #RoshniPrakash #SundarKamaraj #V2Vijay&Vicky #SanjithHegde #KRGconnects
#PavanWadeyar nಅಪೇಕ್ಷಾ ಪುರೋಹಿತ್ ಮತ್ತು ಪವನ್ ಒಡೆಯರ್ ನಿರ್ಮಾಣದಲ್ಲಿ, ಸಾಗರ್ ಪುರಾಣಿಕ್ ನಿರ್ದೇಶನದ, ಕಾರ್ತಿಕ್, ನಿಧಿ ಹೆಗಡೆ, ಚಂದ್ರ ಮಯೂರ್ ಅಭಿನಯದ ರಾಷ್ಟ್ರಪ್ರಶಸ್ತಿ ಪುರಸ್ಕೃತ "#ಡೊಳ್ಳು" ಚಿತ್ರ ಇದೇ ಆಗಸ್ಟ್ 26ರಂದು ರಾಜ್ಯದಾದ್ಯಂತ ಬಿಡುಗಡೆ 🧡nn#NamCinema #DolluMovie #SagarPuranik #KannadaMovie #Sandalwood #DolluKunita #Dollu
ಈ ಶುಕ್ರವಾರ #ಗಾಳಿಪಟ2, ಮುಂದಿನ ವಾರ #ಮಾನ್ಸೂನ್_ರಾಗ ಮತ್ತು #ಲವ್360, ಆಗಸ್ಟ್ ಕೊನೆಯ ವಾರ #ಶಿವ143.. ಈ ನಾಲ್ಕೂ ಸಿನಿಮಾಗಳು ಹಿಟ್ ಆಗೋ ಲಕ್ಷಣ ಇರುವಂಥ ಸಿನಿಮಾಗಳೇ, ಯಾವ ಸಿನಿಮಾ ನೋಡೋಕೆ ನಿಮಗೆ ಹೆಚ್ಚು ಒಲವಿದೆ ಕಾಮೆಂಟ್ ಮಾಡಿ 😊nn#NamCinema #Gaalipata2 #Love360 #MonsoonRaaga #Shiva143